forlorn hope
ನಾಮವಾಚಕ
  1. ದಾಳಿದಳ; ಆಕ್ರಮಣಪಡೆ; ಕೋಟೆಗೆ ದಾಳಿಮಾಡಲು ಕಳುಹಿಸಿದ ಸೈನ್ಯ.
  2. ಕೊನೆಯ ನಚ್ಚು; ಹತಾಶ ಪ್ರಯತ್ನ; ಜೀವದ ಹಂಗು ತೊರೆದ, ಅಪಾಯ ಲಕ್ಷಿಸದ – ಉದ್ಯಮ, ಕಾರ್ಯಾಚರಣೆ; ಯಶಸ್ಸಿನ ಅತ್ಯಲ್ಪ ನಿರೀಕ್ಷೆಯುಳ್ಳ ಯೋಜನೆ ಯಾ ಉದ್ಯಮ.